'ಪ್ರೇಮಗಾಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರಿಗೆ ಆ ಚಿತ್ರ ಕೈ ಹಿಡಿಯಲಿಲ್ಲ. ಆರ್ಥಿಕ ತೊಂದರೆಯಿಂದ 'ಪ್ರೇಮಗಾಮಿ' ತೆರೆಗೆ ಬರಲೇ ಇಲ್ಲ....