Basrur

ಉಡುಪಿ: ಮಾಜಿ ಶಾಸಕ, ಹಿರಿಯ ಧುರೀಣ ಬಸ್ರೂರು ಅಣ್ಣಪ್ಪ ಹೆಗ್ಡೆ ನಿಧನ
1983-1985 ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದರು.

ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!
ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವ ವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ಇರುವ ಶಿವ ಸನ್ನಿಧಾನವೇ ತುಳುವೇಶ್ವರ.

