ಕಾನ್ಪುರ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 25 ವರ್ಷದ ಬಾಸ್ಕೆಟ್ಬಾಲ್ ರೆಫರಿಯಾಗಿದ್ದ ಯಶವರ್ಧನ್ ರಾಣಾ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.