ದೇಶಮಕ್ಕಳಿಗೆ ಗಣಿತ 'ಕಬ್ಬಿಣದ ಕಡಲೆ'; ಸರಳ, ಮೂಲ ಲೆಕ್ಕವೇ ಬರುವುದಿಲ್ಲ: ಸಮೀಕ್ಷೆಯಿಂದ ಬಹಿರಂಗ
ಪರಾಖ್ ರಾಷ್ಟ್ರೀಯ ಸರ್ವೇಕ್ಷಣ 2024 ಮೂರು ವಿಭಿನ್ನ ಶ್ರೇಣಿಗಳಲ್ಲಿ 21,15,022 ವಿದ್ಯಾರ್ಥಿಗಳಿಗಾಗಿ ಈ ಸಮೀಕ್ಷೆಯನ್ನು ನಡೆಸಿತು: ಗ್ರೇಡ್ 3 (5,99,026), ಗ್ರೇಡ್ 6 (6,63,195), ಮತ್ತು ಗ್ರೇಡ್ 9 (8,52,901).