ರಾಜ್ಯಕಣ್ಣಿಗೆ ಕಣ್ಣು ಎಂದಾದರೇ ವಿಶ್ವವೇ ಅಂಧ, ದೀಪಕ್ ಹತ್ಯೆಗೆ ಬಶೀರ್ ಸಾವು ಉತ್ತರವಲ್ಲ: ಪ್ರತಾಪ್ ಸಿಂಹ ಟ್ವೀಟ್
ಮಂಗಳೂರಿನಲ್ಲಿ ಭೀಕರವಾಗಿ ಹಲ್ಲೆಗೊಳಗಾಗಿ ಭಾನುವಾರ ಎಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಶೀರ್ ಸಾವಿಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ದೀಪಕ್ ಸಾವಿಗೆ ಬಶೀರ್ ಹತ್ಯೆ ಉತ್ತರವಲ್ಲ ಎಂದು ಹೇಳಿದ್ದಾರೆ.