Basaveshwara bus terminal

ಶಾಪಿಂಗ್ ಕಾಂಪ್ಲೆಕ್ಸ್ ಆಗಲಿದೆ ಬಸವೇಶ್ವರ Bus terminal? 'ಬಿಳಿ ಆನೆ' ನಿರ್ವಹಣೆ ಮಾಡಲು KSRTC ಸುಸ್ತು!
ನಿರ್ವಹಣೆ, ಭದ್ರತೆ, ನೀರು ಮತ್ತು ವಿದ್ಯುತ್ಗಾಗಿ ವಾರ್ಷಿಕವಾಗಿ ಲಕ್ಷಗಟ್ಟಲೆ ವೆಚ್ಚ ಮಾಡುವ ಟರ್ಮಿನಲ್ ಯಾವುದೇ ಆದಾಯವನ್ನು ಗಳಿಸದೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

'ಬಿಳಿಯಾನೆ'ಯಂತಾದ ಪೀಣ್ಯ ಬಸ್ ಟರ್ಮಿನಲ್: ಮಳಿಗೆಗಳು ಖಾಲಿ ಖಾಲಿ, ಆದಾಯ ಶೂನ್ಯ!
ತುಮಕೂರು ರಸ್ತೆಯ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ಟರ್ಮಿನಲ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅತಿದೊಡ್ಡ ಬಿಳಿ ಆನೆಯಂತಾಗಿದೆ.

