ರಾಜಕೀಯಕುರಾನ್, ಬೈಬಲ್ ಬಗ್ಗೆ ಮಾತನಾಡಲು ತಾಕತ್ತಿದೆಯೇ? ಇಸ್ಲಾಂ ಧರ್ಮಕ್ಕೆ ರಾಯರೆಡ್ಡಿ ಮತಾಂತರವಾಗಲಿ: ಶಾಸಕ ಭರತ್ ಶೆಟ್ಟಿ
ಹೊಟ್ಟೆಪಾಡಿಗಾಗಿ ಬಗೆಬಗೆಯ ವೇಷ ಎಂಬ ಮಾತು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಹೊಂದುತ್ತದೆ. ಕೇವಲ ಮತಕ್ಕಾಗಿ ಇವರು ಏನೆಲ್ಲಾ ನಾಟಕ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.