ರಾಜಕೀಯರಾಜಕೀಯದಲ್ಲಿ ಹಣವೇ ಪ್ರಧಾನ, ಶಿಕ್ಷಕರ ಕ್ಷೇತ್ರವೂ ಹೊರತಲ್ಲ; ರಾಜ್ಯ ತ್ರಿಭಾಷಾ ನೀತಿ ಅಳವಡಿಸಬೇಕು: ಬಸವರಾಜ ಹೊರಟ್ಟಿ ಸಂದರ್ಶನ
ವಿಧಾನ ಪರಿಷತ್ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಒಂದೇ ಕ್ಷೇತ್ರದಿಂದ ಒಂದೇ ಬಾರಿಗೆ ಗೆದ್ದು ಅತಿ ಹೆಚ್ಚು ಕಾಲ ಅಂದರೆ 45 ವರ್ಷಗಳಿಂದ ಅವರು ಸತತ ಎಂಟು ಅವಧಿಗೆ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ