Basanagouda patil yathnal

Watch | 1000 ದಿನ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ: BJP-Congress ವಾಗ್ವಾದ; ಅಮೆರಿಕದಲ್ಲಿ ಕನ್ನಡಿಗ MS ವಿದ್ಯಾರ್ಥಿ ನಾಪತ್ತೆ; ಚುನಾವಣಾ ಅಕ್ರಮ ಆರೋಪ: ಸುಪ್ರೀಂ ಕೋರ್ಟ್'ನಲ್ಲಿ ಯತ್ನಾಳ್ ಗೆ ಜಯ!

ಅಸಂಸದೀಯ ಪದಗಳಿಂದ ಅಧೋಗತಿಗೆ ಇಳಿದ ಅಧಿವೇಶನ: ಸದನದ ಮರ್ಯಾದೆ ರೇಖೆಯ ಗಡಿ ದಾಟಿದ ಶಾಸಕರು!
ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಹಾಗೂ ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸುವುದರೊಂದಿಗೆ ಕರ್ನಾಟಕ ವಿಧಾನಸಭೆಯಲ್ಲಿ ಕಲಾಪಗಳು ಹೊಸ ಮಟ್ಟಕ್ಕೆ ತಲುಪಿದವು.

ಮುಖ್ಯಮಂತ್ರಿಗೆ ಅನಾರೋಗ್ಯದಿಂದ ಶಾಸಕರ ಭೇಟಿಗೆ ನಿರಾಕರಣೆ: ಶಾಸಕಾಂಗ ಸಭೆ ಕರೆಯಲು ಯತ್ನಾಳ್ ಆಗ್ರಹ
ಬಿಜೆಪಿ ಶಾಸಕರ ಜೊತೆ ಚೆರ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲಾವಾರು ಶಾಸಕರ ಸಭೆ ಕರೆದಿರುವುದಕ್ಕೆ ಪಕ್ಷದ ಹಿರಿಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನದ ಆಸೆ ಭಗ್ನ: ತಮ್ಮನ್ನು ಪ್ರಬಲ ಲಿಂಗಾಯತ ಮುಖಂಡನೆಂದು ಬಿಂಬಿಸಲು ಯತ್ನಾಳ್ ಯತ್ನ?
ಅನುದಾನ ಸಿಗದ ಕಾರಣ ಯತ್ನಾಳ್ ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಒಳಗಿನ ಕಾರಣವೇ ಬೇರೆಯೇ ಇದೆ ಎಂದು ಪಕ್ಷದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷ ಶಿಸ್ತುಕ್ರಮ ಜರುಗಿಸಲಿದೆ: ಸಿ.ಟಿ. ರವಿ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

