ರಾಜ್ಯ'ನಿದ್ದೆ ಬರ್ತಿಲ್ಲ, ಕಿರಿಕಿರಿ ಆಗ್ತಿದೆ; ನಿತ್ಯ ನರಕ ದರ್ಶನ, ಬ್ಯಾರಕ್ ಬದಲಿಸಿ': ಪವಿತ್ರಾಗೌಡ ಕಣ್ಣೀರು
ಸ್ಥಳಾಂತರ ಮಾಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದ್ರೂ ಶಿಫ್ಟ್ ಮಾಡಿಲ್ಲವಂತೆ. ಮಧ್ಯರಾತ್ರಿಯಾದ್ರೂ ನಿದ್ದೆ ಮಾಡಲು ಬಿಡದೇ ಕಾಟ ವಿದೇಶಿ ಪ್ರಜೆಗಳಿ ಕಾಟ ಕೊಡ್ತಿದ್ದಾರೆ ಎಂದು ಪವಿತ್ರಾ ಮತ್ತೆ ಕಣ್ಣೀರು ಹಾಕಿದ್ದಾರೆ.