ಕ್ರೀಡೆಕಾಂಕ್ರೀಟ್ ರಸ್ತೆ ಆಯ್ತು, ಕಂಚಿನ ಪದಕ ವಿಜೇತೆ ಲವ್ಲಿನಾ ಗ್ರಾಮಕ್ಕೆ ಬರಲಿದೆ ಕೊಳವೆ ನೀರು, ಕ್ರೀಡಾ ಅಕಾಡೆಮಿ
ಟೋಕಿಯೊ ಒಲಂಪಿಕ್ಸ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಕಂಚಿನ ಪದಕ ಸಾಧನೆ ಅಲ್ಪಕಾಲಿಕವಾಗಿರುವುದಿಲ್ಲ. ಆಕೆಯ ಹಳ್ಳಿಗರು ಕುಡಿಯುವ ಪ್ರತಿ ಹನಿ ನೀರು ಈ ಸಾಧನೆಯನ್ನು ನೆನಪಿಸುತ್ತದೆ.