ದೇಶಕಪಿಲ್ ಸಿಬಲ್ ,ಅವರ ಪತ್ನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಪತ್ರಕರ್ತೆ ಬರ್ಖಾ ದತ್
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಲ್, ಅವರ ಪತ್ನಿ ಪ್ರೋಮಿಳಾ ಸಿಬಲ್ ಹಾಗೂ ಅವರ ಕಂಪನಿ ಅನಾಲಾಗ್ ಮೀಡಿಯಾ ವಿರುದ್ಧ ಹಿರಿಯ ಪತ್ರಕರ್ತೆ ಬರ್ಖಾ ದತ್ ಪಾಟಿಯಾಲ ಹೌಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.