ಓಟದ ಬೂಟುಗಳು ಅಥವಾ ಟ್ರ್ಯಾಕ್ಸೂಟ್ ಖರೀದಿಸಲು ಆರ್ಥಿಕ ಶಕ್ತಿಯಿಲ್ಲದಿದ್ದರೂ, ತಮಗೆ ಲಭ್ಯವಿರುವ ರೀತಿಯಲ್ಲೇ ಅವರು ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.