barber shop

ಗದಗದಲ್ಲಿ ದಲಿತರಿಗೆ ಶೇವಿಂಗ್-ಕಟಿಂಗ್ ಮಾಡಲು ನಿರಾಕರಣೆ: ಸಲೂನ್ ಶಾಪ್ ತೆರೆದ ಸರ್ಕಾರ!
ರಾಜ್ಯ

ಗದಗದಲ್ಲಿ ದಲಿತರಿಗೆ ಶೇವಿಂಗ್-ಕಟಿಂಗ್ ಮಾಡಲು ನಿರಾಕರಣೆ: ಸಲೂನ್ ಶಾಪ್ ತೆರೆದ ಸರ್ಕಾರ!

ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಆದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಲೂನ್​​ ಶುರುವಾಗಿದ್ದು, ಗ್ರಾಮದಲ್ಲಿ ವರ್ಷಗಳಿಂದ ಮುಂದುವರಿದಿದ್ದ ಜಾತಿ ಆಧಾರಿತ ಭೇದಭಾವವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜಾತಿ ತಾರತಮ್ಯ: ಕ್ಷೌರಿಕ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದು!
ರಾಜ್ಯ

ಜಾತಿ ತಾರತಮ್ಯ: ಕ್ಷೌರಿಕ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದು!

ರಾಜ್ಯದಲ್ಲಿ ಜಾತಿ ತಾರತಮ್ಯ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ದೂರಾಗಿಸುವ ಸಲುವಾಗಿ ದೃಢಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಇದೀಗ ರಾಜ್ಯದಲ್ಲಿ ಸರ್ಕಾರಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ. 

ಮಹಾರಾಷ್ಟ್ರ: 1.5 ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ, ಕ್ಷೌರದಂಗಡಿ, ಸಲೂನ್ ಜೂ.28ಕ್ಕೆ ತೆರೆಯಲು ಅನುಮತಿ
ದೇಶ

ಮಹಾರಾಷ್ಟ್ರ: 1.5 ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ, ಕ್ಷೌರದಂಗಡಿ, ಸಲೂನ್ ಜೂ.28ಕ್ಕೆ ತೆರೆಯಲು ಅನುಮತಿ

ದೇಶದಲ್ಲಿ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಎಣಿಕೆಗೆ ಸಿಗದಷ್ಟು ವ್ಯಾಪಿಸುತ್ತಿದೆ.

ಮಸಾಜ್ ಎಫೆಕ್ಟ್: ಕುತ್ತಿಗೆ ನರಕ್ಕೆ ಹಾನಿ, ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ!
ದೇಶ

ಮಸಾಜ್ ಎಫೆಕ್ಟ್: ಕುತ್ತಿಗೆ ನರಕ್ಕೆ ಹಾನಿ, ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ!

ಗ್ರಹಚಾರ ಕೆಟ್ಟರೆ ಹಗ್ಗನೂ ಹಾವಾಗತ್ತೆ ಅಂತಾರಲ್ಲಾ ಅಂಥಹದ್ದೇ ಘಟನೆ ದೆಹಲಿಯಲ್ಲಿ ನಡೆದಿದೆ