ಕ್ರಿಕೆಟ್ಕೇವಲ 6 ಸಾವಿರಕ್ಕೆ ಸಿಪಿಎಲ್ ತಂಡ ಖರೀದಿಸಿದ ವಿಜಯ್ ಮಲ್ಯ
ಬ್ಯಾಂಕುಗಳಿಂದ ಸಾವಿರಾರು ಕೋಟಿ ರು. ಸಾಲ ಮಾಡಿ ಅದನ್ನು ಮರುಪಾವತಿ ಮಾಡಲಾಗದೇ ವಿದೇಶಕ್ಕೆ ತೆರಳಿ ಕುಳಿತಿರುವ ವಿಜಯ್ ಮಲ್ಯ ಕೇವಲ 6 ಸಾವಿರ ರು. ನೀಡಿ ಕೆರಿಬಿಯನ್ ಕ್ರಿಕೆಟ್ ಲೀಗ್ (ಸಿಪಿಎಲ್)ನಲ್ಲಿ ತಂಡವೊಂದನ್ನು ಖರೀದಿ ಮಾಡಿದ್ದಾರೆ...