ಕ್ರಿಕೆಟ್CPL 2023: ರಿಸ್ಕಿ ರನ್ ಗಾಗಿ ವಿಕೆಟ್ ಒಪ್ಪಿಸಿದ ವಿಶ್ವದ ದೈತ್ಯ ಆಟಗಾರ; ಮುಳುವಾಗಿದ್ದು ದೇಹದ ತೂಕ!
ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಪಿಎಲ್ 2023ಯಲ್ಲಿ ವಿಶ್ವದ ದೈತ್ಯ ಮತ್ತು 'ತೂಕದ ಆಟಗಾರ' ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಕ್ಹೀಮ್ ಕಾರ್ನ್ವಾಲ್ ರಿಸ್ಕಿ ರನ್ ಗಾಗಿ ಓಡಿ ಶೂನ್ಯಕ್ಕೆ ಔಟಾಗಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.