Baramati airport

Plane Crash: ವಿಮಾನ ಅಪಘಾತದಲ್ಲಿ ಸಾಯುವ ಮುನ್ನ ಅಜಿತ್ ಪವಾರ್ ಕೊನೆಯ ಫೋನ್ ಸಂಭಾಷಣೆಯಲ್ಲಿ ಹೇಳಿದ್ದೇನು?
ತಮ್ಮ ಕೊನೆಯ ಸಂಭಾಷಣೆಯಲ್ಲಿ, ಅಜಿತ್ ಪವಾರ್ ಅವರು ಏಕತೆ ಮತ್ತು ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಎಲ್ಲ ಧರ್ಮಗಳು ಮತ್ತು ಜಾತಿಗಳನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.
Baramati plane crash: ಅಜಿತ್ ಪವಾರ್ ಸಾವು; ವಿಮಾನ ಅಪಘಾತ ಬ್ಯೂರೋದಿಂದ ತನಿಖೆ
ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ಲಿಯರ್‌ಜೆಟ್ 46 ವಿಮಾನ ಇಂದು ಮುಂಜಾನೆ ಬಾರಾಮತಿಯಲ್ಲಿ ಇಳಿಯುವ ವೇಳೆ ಪತನಗೊಂಡಿತು.

ಪುಣೆ: ತರಬೇತಿ ನಿರತ ವಿಮಾನ ಪತನ, ಪೈಲಟ್ ಪಾರು
ರೆಡ್‌ಬರ್ಡ್ ಫ್ಲೈಟ್ ತರಬೇತಿ ಕೇಂದ್ರದ ವಿಮಾನವು, ತರಬೇತಿ ಹಾರಾಟ ಮುಗಿಸಿ ಲ್ಯಾಂಡ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

