ವಿದೇಶಒಬಾಮ ಅಧ್ಯಕ್ಷೀಯ ಅವಧಿಯ ಕೊನೆ ಘಳಿಗೆಯಲ್ಲಿ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಬಿಡುಗಡೆ!
ನಿರ್ಗಮಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿ ಕೊನೆಗೊಳ್ಳುವುದಕ್ಕೆ ಕೆಲವೇ ಗಂಟೆಗಳು ಮುನ್ನ ಅಮೆರಿಕ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಿಡುಗಡೆ ಮಾಡಿರುವುದು ಬಹಿರಂಗವಾಗಿದೆ.