ರಾಜ್ಯಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ BDA ಮಾಸ್ಟರ್ ಪ್ಲಾನ್: ತುಮಕೂರು ಲೂಪ್ನೊಂದಿಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ರಸ್ತೆ ಲೇನ್ ಜೋಡಣೆ!
ಹೆಬ್ಬಾಳ ಮೇಲ್ಸೇತುವೆಯ ಕೆ ಆರ್ ಪುರ ಲೂಪ್ ನವೀಕರಣಕ್ಕೆ ಮುಖ್ಯ ಕಾರ್ಯದರ್ಶಿ ನಿಗದಿಪಡಿಸಿದ 100 ದಿನಗಳ ಗಡುವಿನಲ್ಲೇ ಬಿಡಿಎ ಯಶಸ್ವಿಯಾಗಿ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.