ವಿಜ್ಞಾನ-ತಂತ್ರಜ್ಞಾನಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆ್ಯಪ್
ಇನ್ಸ್ಟಂಟ್ ಮೆಸೇಜಿಂಗ್ ಸಂಸ್ಥೆ ವಾಟ್ಸ್ ಆ್ಯಪ್ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ 26 ಲಕ್ಷ 85 ಸಾವಿರ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ನಿಷೇಧಿಸುವ ಮುನ್ನ ಬಳಕೆದಾರರನ್ನು ಮೊದಲು ಪೂರ್ವಭಾವಿಯಾಗಿ...