ರಾಜ್ಯಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿ ಬಂಧನ: ಶಿಕ್ಷೆಯಿಂದ ಬಚಾವ್ ಆಗಲು ಅಪ್ರಾಪ್ತ ಪುತ್ರನ ಬಳಕೆ
ನಿಷಿದ್ಧ ಸರಕುಗಳ ಸಾಗಣೆ ಮಾರ್ಗವೆಂದು ಪರಿಗಣಿಸಲಾಗಿದ್ದ ಬೆಂಗಳೂರನ್ನು ನಿಷಿದ್ಧ ಚಿನ್ನ ಮತ್ತು ನಿಷೇಧಿತ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಬಳಕೆಯ ವೇಗದ ಕೇಂದ್ರವಾಗಿ ಸಹ ಇತ್ತೀಚೆಗೆ ಪರಿವರ್ತನೆಯಾಗುತ್ತಿದೆ.