bank janardhan

News Headlines 14-04-25 | 5 ವರ್ಷದ ಬಾಲಕಿ ಹತ್ಯೆ: ಪೊಲೀಸ್ ಶೂಟೌಟ್ಗೆ ಆರೋಪಿ ಬಲಿ; ನಟ ಬ್ಯಾಂಕ್ ಜನಾರ್ಧನ ನಿಧನ; ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ!

Watch | 5 ವರ್ಷದ ಬಾಲಕಿ ಹತ್ಯೆ: ಪೊಲೀಸ್ ಶೂಟೌಟ್ಗೆ ಆರೋಪಿ ಬಲಿ; ನಟ ಬ್ಯಾಂಕ್ ಜನಾರ್ಧನ ನಿಧನ; ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ!

ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ: ಕಂಬನಿ ಮಿಡಿದ ಕನ್ನಡ ಚಿತ್ರರಂಗ
ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3–4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ.

