ರಾಜ್ಯಎಟಿಎಂಗಳಿಂದ ಎರಡೆರಡು ಬಾರಿ ಹಣ ತೆಗೆದು ಬ್ಯಾಂಕುಗಳಿಗೆ ವಂಚಿಸಿದ್ದ ಖದೀಮರು ಅಂದರ್!
ಎಟಿಎಂ ಯಂತ್ರದಿಂದ ಹಣ ಡ್ರಾ ಮಾಡಿಕೊಂಡಿದ್ದರೂ ಮತ್ತೊಮ್ಮೆ ಬ್ಯಾಂಕಿನ ಸಹಾಯವಾಣಿಗೆ ಕರೆ ಮಾಡಿ ಮತ್ತೊಂದು ಬಾರಿ ಹಣ ಪಡೆದು ವಂಚಿಸುತ್ತಿದ್ದ ಕುಖ್ಯಾತ ಹರಿಯಾಣ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.