ವಾಣಿಜ್ಯಬ್ಯಾಂಕ್ ಗ್ರಾಹಕರಿಗೆ RBI ಗುಡ್ ನ್ಯೂಸ್; ಇನ್ಮೇಲೆ ಈ ಸೇವೆ ಫ್ರೀ ಫ್ರೀ ಫ್ರೀ!
ಬ್ಯಾಂಕ್ ಖಾತೆದಾರರ ಜೇಬಿಗೆ ಕತ್ತರಿ ಹಾಕುತ್ತಿದ್ದ SMS ಶುಲ್ಕಗಳಿಗೆ ಸಂಬಂಧಿಸಿದಂತೆ RBI ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬ್ಯಾಂಕುಗಳು ವಿವಿಧ ಕಾರಣಗಳಿಗಾಗಿ ವಿಧಿಸುತ್ತಿದ್ದ ಅನಗತ್ಯ ಎಸ್ಎಂಎಸ್ ಶುಲ್ಕಗಳಿಗೆ ಆರ್ಬಿಐ ಬ್ರೇಕ್ ಹಾಕಿದ್ದು, ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.