ವಾಣಿಜ್ಯಖಾತೆದಾರರಿಗೆ ವಿಧಿಸಿದ್ದ 1000 ವಿತ್ ಡ್ರಾ ನಿರ್ಬಂಧವನ್ನು ದಿಢೀರ್ ಅಂತ ಆರ್ಬಿಐ ಹಿಂದಕ್ಕೆ ಪಡೆದಿದ್ದೇಕೆ?
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿರ್ಬಂಧಗಳನ್ನು ವಿಧಿಸಿದ್ದು ಅದರಲ್ಲಿ ಪ್ರಮುಖವಾಗಿದ್ದ 1000 ವಿತ್ ಡ್ರಾ ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ.