ಕ್ರೀಡೆಬಂಜಾ ಲುಕಾ ಚಾಲೆಂಜರ್:ಸುಮಿತ್ ನಗಾಲ್ ರನ್ನರ್ ಅಪ್
ಆರನೇ ಶ್ರೇಯಾಂಕದ ಭಾರತದ ಸುಮಿತ್ ನಗಾಲ್ ಅವರು ಬಂಜ ಲುಕಾ ಚಾಲೆಂಜರ್(ಬೋಸ್ನಿಯಾ ಮತ್ತು ಹರ್ಜೆಗೋವಿನಾ) 2019ರ ಟೆನಿಸ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ನೇದರ್ಲೆಂಡ್ನ ಟಾಲನ್ ಗ್ರಿಕ್ಸ್ಪೂರ್ ಅವರ ವಿರುದ್ಧ ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟರು