ಸಿನಿಮಾ ಸುದ್ದಿBBK-13: ದೊಡ್ಮನೆಯಲ್ಲಿ ಮತ್ತೆ ಭುಗಿಲೆದ್ದ 'ಬಳೆ' ವಿವಾದ; ಕಿರಣ್ ಶಾಸ್ತ್ರಿ ಮಾತಿಗೆ ಮನೆಯ ಇತರ ಸ್ಪರ್ಧಿಗಳ ತೀವ್ರ ಆಕ್ಷೇಪ!
ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ವೊಂದರ ವೇಳೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಸಹ-ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿರಣ್ ಶಾಸ್ತ್ರಿ, ‘ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ’ ಎಂದು ಗಟ್ಟಿಯಾಗಿ ಕಿರುಚಿದ್ದಾರೆ.