ದೇಶDelhi-Dhaka row: ತ್ರಿಪುರಾದಲ್ಲಿ ಸ್ಥಳೀಯರಿಂದ ಮೂವರು ಬಾಂಗ್ಲಾದೇಶಿಗರ ಕೊಲೆ; ಭಾರತ- ಬಾಂಗ್ಲಾ ನಡುವೆ ಭುಗಿಲೆದ್ದ ವಿವಾದ!
ಅಕ್ಟೋಬರ್ 15 ರಂದು ನಡೆದ ಈ ಘಟನೆಯು ರಾಜತಾಂತ್ರಿಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಬಾಂಗ್ಲಾದೇಶವು ಮೃತರಿಗೆ ನ್ಯಾಯವನ್ನು ಕೋರಿದೆ. ಅಲ್ಲದೇ ತಕ್ಷಣ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.