ವಿದೇಶಬಾಂಗ್ಲಾದೇಶ ಹಿಂಸಾಚಾರ: 151 ಮಂದಿ ಸಾವು; ಉದ್ಯೋಗ ಕೋಟಾ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಪ್ರತಿಭಟನೆ ಕೈಬಿಡುವಂತೆ ಸೂಚನೆ
ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಸರ್ಕಾರವು 2018 ರಲ್ಲಿ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸಿತು. ಆದರೆ ಕೆಳ ನ್ಯಾಯಾಲಯವು ಕಳೆದ ತಿಂಗಳು ಅದನ್ನು ಮರುಸ್ಥಾಪಿಸಿತು. ಇದು ಹಿಂಸಾಚಾರಕ್ಕೆ ಕಾರಣವಾಯಿತು.