ಕಳ್ಳತನದ ಶಂಕೆಯ ಮೇಲೆ ಬೆನ್ನಟ್ಟುತ್ತಿದ್ದ ಗುಂಪೊಂದರಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿ 25 ವರ್ಷದ ಹಿಂದೂ ವ್ಯಕ್ತಿ ಸಾವನ್ನಪ್ಪಿದ್ದಾರೆ.