ರಾಜ್ಯ35.8 ಲಕ್ಷ ರೂ ಬಿಲ್ ಬಾಕಿ; ಬಾಂಗ್ಲಾದೇಶ ವ್ಯಕ್ತಿಯ ಮೃತದೇಹ ನೀಡಲು ನಕಾರ: ಆರೋಪ ನಿರಾಕರಿಸಿದ ಆಸ್ಪತ್ರೆ
50ರ ಆಸುಪಾಸಿನ ಎಂ.ಡಿ. ಅಬ್ದುಲ್ ಹಕೀಮ್ ಶಬುಜ್ ಅವರು ತೀವ್ರ ಹೃದಯ ಸಂಬಂಧಿ ಸಮಸ್ಯೆಗಳಿಂದ ಸೆಪ್ಟೆಂಬರ್ 8ರಂದು ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 18ರಂದು ಅವರು ಮೃತಪಟ್ಟಿದ್ದರು.