ವಿದೇಶಬಾಂಗ್ಲಾದಲ್ಲಿ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ; ಶುಭಕೋರಿದ ಪ್ರಧಾನಿ ಮೋದಿ
ಅನಾರೋಗ್ಯದ ಕಾರಣ ಪ್ಯಾರಿಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಹಮ್ಮದ್ ಯೂನಸ್ ಇಂದು ಢಾಕಾಗೆ ವಾಪಸ್ಸಾದರು. ಅವರಿಗೆ ಬಾಂಗ್ಲಾ ರಾಷ್ಟ್ರಪತಿ ಮೊಹಮ್ಮದ್ ಶಬಹುದ್ದೀನ್ ಬಂಗಭವನ್ ನಿವಾಸದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.