ದೇಶExclusive Interview | ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿದೆ; 234 ಬಿಲಿಯನ್ ಡಾಲರ್ ಆರೋಪ ಹಾಸ್ಯಾಸ್ಪದ: ಶೇಖ್ ಹಸೀನಾ
ಬಾಂಗ್ಲಾದೇಶದ ಮಾಜಿ ಪ್ರಧಾನಿ, ಅವಕಾಶ ಸಿಕ್ಕರೆ ತಮ್ಮ ಪಕ್ಷ ಅವಾಮಿ ಲೀಗ್ ದೇಶದಲ್ಲಿ ಮುಂಬರುವ ಸಂಸತ್ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.