ರಾಜ್ಯಇಡೀ ಬೆಂಗಳೂರು ನಗರ ಜಿಲ್ಲೆ ಈಗ BWSSB ವ್ಯಾಪ್ತಿಗೆ: ಸಚಿವ ಕೃಷ್ಣ ಬೈರೇಗೌಡ
ಜಿಬಿಎ ವ್ಯಾಪ್ತಿಯ ಹೊರಗಿನ ನಗರ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಚಿವರು BWSSB, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.