Bangalore Water Supply and Sewerage Board (BWSSB)

ಕಗ್ಗದಾಸಪುರ ಕೆರೆ 47 ಎಕರೆ ಭಾಗ ಅಭಿವೃದ್ಧಿ: 10.85 ಕೋಟಿ ರೂ ವೆಚ್ಚ!
ಮುಂದಿನ 40 ದಿನಗಳಲ್ಲಿ, ಗಣೇಶ ವಿಗ್ರಹ ವಿಸರ್ಜನೆಗೆ ತ್ಯಾಜ್ಯ ತಡೆಗೋಡೆ ಮತ್ತು ಕಲ್ಯಾಣಿಯನ್ನು ಸಹ ಸರಿಪಡಿಸಲಾಗುವುದು.

2028 ರ ವೇಳೆಗೆ 110 ಹಳ್ಳಿಗಳ ಎಲ್ಲಾ 3.5 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ: BWSSB
ಬೊಮ್ಮನಹಳ್ಳಿ ಬಿಬಿಎಂಪಿ ವಲಯಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಮಂಡಳಿಯು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಕುಡ್ಲುವಿನಲ್ಲಿ ನೆಲಮಟ್ಟದ ಜಲಾಶಯ (GLR) ನಿರ್ಮಿಸಿದೆ.

ವಜ್ರ ಮಹೋತ್ಸವ ಸವಿನೆನಪು: 60,000 ಗಿಡ ನೆಡುವ ಅಭಿಯಾನಕ್ಕೆ BWSSB ಚಾಲನೆ
BWSSB ಬೆಂಗಳೂರಿನಾದ್ಯಂತ ಹಲವಾರು ಭೂಪ್ರದೇಶಗಳನ್ನು ಹೊಂದಿದ್ದು, ಅವುಗಳನ್ನು ಹಸಿರು ವಲಯಗಳಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿದೆ ಎಂದರು.

News headlines 08-05-2025 | ಲಾಹೋರ್ ನಲ್ಲಿ ಭಾರತೀಯ ಸೇನೆ ದಾಳಿ; ರಾಜ್ಯದಲ್ಲಿ ಡ್ಯಾಮ್ ಗಳಿಗೆ ರಕ್ಷಣೆ-ಪರಮೇಶ್ವರ್; Operation Sindoor ಯಶಸ್ಸು- ದೇವಾಲಯಗಳಲ್ಲಿ ಪೂಜೆ, ನಾಳೆ ಮಸೀದಿಗಳಲ್ಲಿ ಪ್ರಾರ್ಥನೆ, ಕಾವೇರಿ ಸಂಪರ್ಕ ಪಡೆಯಲು EMI ಸೌಲಭ್ಯ!

ರೇಣುಕಾಸ್ವಾಮಿ ಪ್ರಕರಣದಲ್ಲಿ SPP ಬದಲಾವಣೆಗೆ ಒತ್ತಡ ಇಲ್ಲ- ಸಿಎಂ; ನೀರಿನ ದರ ಏರಿಕೆ?; ನಟ ಪ್ರಥಮ್ ಗೆ ಬೆದರಿಕೆ!

MLC ಚುನಾವಣೆ ಸಿಎಂ-ಡಿಸಿಎಂ ಏಕಪಕ್ಷೀಯ ನಿರ್ಧಾರ ಸೂಕ್ತವಲ್ಲ-ಪರಮೇಶ್ವರ್; Prajwal Pen Drive ಹಂಚಿದ್ದ ಇಬ್ಬರ ಬಂಧನ!- News Bulletin Video

Bengaluru Water Crisis: ತಾರಕಕ್ಕೇರಿದ ನೀರಿನ ಸಮಸ್ಯೆ.. ಬೆನ್ಸನ್ ಟೌನ್ ಸತ್ತಮುತ್ತ ವಾರಕ್ಕೆ ಕೆಲವೇ ಗಂಟೆ ನೀರು, ಜನ ತತ್ತರ!
ಬಿಸಿಲ ಬೇಗೆ ಮತ್ತು ನೀರಿನ ಸಮಸ್ಯೆಯಿಂದ ಹೈರಾಣಾಗಿದ್ದ ಬೆಂಗಳೂರಿನಲ್ಲಿ ಮಳೆರಾಯ ಕೃಪೆ ತೋರಿದರೂ ನೀರಿನ ಸಮಸ್ಯೆ ಮಾತ್ರ ಇನ್ನೂ ನೀಗಿಲ್ಲ.. ಬೆನ್ಸನ್ ಟೌನ್ ಸತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ವಾರಕ್ಕೆ ಕೆಲವೇ ಗಂಟೆ ಮಾತ್ರ ನೀರು ಬರುತ್ತದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನಗರದ ಕೊಳಗೇರಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ: ವಾರಕ್ಕೆ 2 ಗಂಟೆ ಮಾತ್ರ ನೀರು ಪೂರೈಕೆ, ಆದರೂ ಸಮಸ್ಯೆ ಇಲ್ಲ ಎನ್ನುತ್ತಿದೆ BWSSB!
ಈ ಹಿಂದೆ ಪ್ರತಿದಿನ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆಯಾಗುತ್ತಿದ್ದ ಡಿ.ಜೆ.ಹಳ್ಳಿ ಮತ್ತು ಚಿಕ್ಕ ಬಾಣಸವಾಡಿಯ ಕೊಳಗೇರಿ ಪ್ರದೇಶಗಳಲ್ಲಿ ಇದೀಗ ವಾರಕ್ಕೆ 2 ಗಂಟೆಗಳ ಕಾಲ ಮಾತ್ರ ನೀರು ಸಿಗುತ್ತಿದ್ದು, ಇಲ್ಲಿನ ನಿವಾಸಿಗಳು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ.

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು, ಜಲಮಂಡಳಿ ವಿರುದ್ಧ ಆಕ್ರೋಶ
ಐಟಿ ರಾಜಧಾನಿ ಬೆಂಗಳೂರಿನ ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.

