Bangalore Metro Rail Corporation Ltd (BMRCL)

ನಾನ್ ಪೀಕ್ ಅವರ್ಸ್ ನಲ್ಲಿ ಪಾರ್ಸೆಲ್ ಗಳ ಸಾಗಣೆ: ಅನ್ಯ ಆದಾಯ ಮೂಲಗಳ ಅನ್ವೇಷಣೆಯಲ್ಲಿ BMRCL
ಪೀಕ್ ಅವರ್ ಅಲ್ಲದ ಸಮಯಗಳಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಪಾರ್ಸೆಲ್‌ಗಳು ಮತ್ತು ಪತ್ರಗಳನ್ನು ಸಾಗಿಸುವ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ರೈತನಿಗೆ ಮೆಟ್ರೋ ಪ್ರವೇಶ ನಿರಾಕರಣೆ: ಕರ್ನಾಟಕ ಸರ್ಕಾರ, ಬಿಎಂಆರ್‌ಸಿಎಲ್‌ಗೆ NHRC ನೋಟಿಸ್
ಕೊಳಕು ಬಟ್ಟೆ ಧರಿಸಿದ್ದ ಒಂದೇ ಕಾರಣಕ್ಕೆ ರೈತನಿಗೆ ಮೆಟ್ರೋ ರೈಲು ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಜಾರಿ ಮಾಡಿದೆ.

ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓಡಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ
ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ.

