Bangalore Development Authority (BDA)

Watch | ಕೋಗಿಲು ಆಯ್ತು, ಈಗ ಸಾರಾಯಿಪಾಳ್ಯದಲ್ಲಿ ಬಿಡಿಎ ಕಾರ್ಯಾಚರಣೆ: ಮನೆಗಳ ನೆಲಸಮ
ವಿಡಿಯೋ

Watch | ಕೋಗಿಲು ಆಯ್ತು, ಈಗ ಸಾರಾಯಿಪಾಳ್ಯದಲ್ಲಿ ಬಿಡಿಎ ಕಾರ್ಯಾಚರಣೆ: ಮನೆಗಳ ನೆಲಸಮ

ಬೆಂಗಳೂರಿನಲ್ಲಿ 837 ಕೆರೆಗಳಲ್ಲಿ 730 ಅತಿಕ್ರಮಣ: BDA ವರದಿ
ರಾಜ್ಯ

ಬೆಂಗಳೂರಿನಲ್ಲಿ 837 ಕೆರೆಗಳಲ್ಲಿ 730 ಅತಿಕ್ರಮಣ: BDA ವರದಿ

ಜಿಲ್ಲಾಧಿಕಾರಿ ಕಚೇರಿಯ ವರದಿಯ ಪ್ರಕಾರ, ಹೆಚ್ಚಿನ ಅತಿಕ್ರಮಣಗಳು ಯಲಹಂಕ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿ ಆಗಿವೆ. ಯಲಹಂಕದಲ್ಲಿ 105 ಕೆರೆಗಳಲ್ಲಿ 1,147 ಎಕರೆ ಒತ್ತುವರಿಯಾಗಿದ್ದು, ಬೆಂಗಳೂರು ಉತ್ತರದಲ್ಲಿ 123 ಕೆರೆಗಳಲ್ಲಿ 1,183 ಎಕರೆ ಒತ್ತುವರಿಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 179 ಕೆರೆಗಳಲ್ಲಿ 825 ಎಕರೆ ಒತ್ತುವರಿಯಾಗಿದೆ.

BDA ಜಮೀನು ಹರಾಜು: 19 ಎಕರೆಗೆ 630 ಕೋಟಿ ರೂ ಬೆಲೆ!
ರಾಜ್ಯ

BDA ಜಮೀನು ಹರಾಜು: 19 ಎಕರೆಗೆ 630 ಕೋಟಿ ರೂ ಬೆಲೆ!

ದಾಸನಾಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿಂದಾಗಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಿಲ್ಲಾಗಳನ್ನು ಮಾರಾಟ ಮಾಡದಿರಲು ಬಿಡಿಎ ನಿರ್ಧರಿಸಿದ್ದು, ಇ-ಹರಾಜು ಮಾಡಲಿದೆ.

279 ಅನಧಿಕೃತ ಲೇಔಟ್ ಗಳ ಪಟ್ಟಿ ಪ್ರಕಟಿಸಿದ BDA: ಇದರಲ್ಲಿ ನಿಮ್ಮ Layout ಇದೆಯೇ ಚೆಕ್ ಮಾಡಿ...
ರಾಜ್ಯ

279 ಅನಧಿಕೃತ ಲೇಔಟ್ ಗಳ ಪಟ್ಟಿ ಪ್ರಕಟಿಸಿದ BDA: ಇದರಲ್ಲಿ ನಿಮ್ಮ Layout ಇದೆಯೇ ಚೆಕ್ ಮಾಡಿ...

ಯಾವುದೇ ಲೇಔಟ್‌ನಲ್ಲಿ ನಿವೇಶನ ಅಥವಾ ಮನೆಗಳನ್ನು ಖರೀದಿಸಲು ಹೆಚ್ಚು ಹಣವನ್ನು ಹೂಡಿಕೆ ಮಾಡುವ ಸಾರ್ವಜನಿಕರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕು.

ಬೆಂಗಳೂರು ಅಭಿವೃದ್ಧಿಗೆ ಬಿಡಿಎ ಮಾಸ್ಟರ್   ಪ್ಲಾನ್, ಎರಡು ಹೊಸ ರಿಂಗ್ ರಸ್ತೆಗಳು, ಮೆಟ್ರೋ ಮಾರ್ಗಗಳ ಜೋಡಣೆಗೆ ತಯಾರಿ
ರಾಜ್ಯ

ಬೆಂಗಳೂರು ಅಭಿವೃದ್ಧಿಗೆ ಬಿಡಿಎ ಮಾಸ್ಟರ್ ಪ್ಲಾನ್, ಎರಡು ಹೊಸ ರಿಂಗ್ ರಸ್ತೆಗಳು, ಮೆಟ್ರೋ ಮಾರ್ಗಗಳ ಜೋಡಣೆಗೆ ತಯಾರಿ

ಬೆಂಗಳುರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದ್ದು ಹೊಸದಾಗಿ ಎರಡು ರಿಂಗ್ ರಸ್ತೆಗಳು ಹಾಗು ಎರಡು ನೂತನ ಮೆಟ್ರೋ ಮಾರ್ಗಗಳ ಸೇರ್ಪಡೆಗೆ ಸೂಚಿಸಿದೆ.

ಜನರು ನ್ಯಾಯಕ್ಕೆ ಅರ್ಜಿ ಹಾಕಿದರೆ ಚಪ್ಪಲಿ ಸವೆಯುತ್ತೆ!
ಜಿಲ್ಲಾ ಸುದ್ದಿ

ಜನರು ನ್ಯಾಯಕ್ಕೆ ಅರ್ಜಿ ಹಾಕಿದರೆ ಚಪ್ಪಲಿ ಸವೆಯುತ್ತೆ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸಂಬಂಧಿಸಿದಂತೆ ಸಾರ್ವಜನಿಕರು ಯಾವುದಾದರೂ ಅರ್ಜಿ ದಾಖಲಿಸಿದರೆ...