ದೇಶನೇತಾಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: BJP ಸಂಸದನಿಗೆ ನೀಡಲಾಗಿದ್ದ 'ಬಂಗಾ ವಿಭೂಷಣ' ಪ್ರಶಸ್ತಿ ಹಿಂಪಡೆದ ಬಂಗಾಳ ಸರ್ಕಾರ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ರಾಜ್ಯಸಭಾ ಸಂಸದ ಅನಂತ ಮಹಾರಾಜ್ ಅಲಿಯಾಸ್ ನಾಗೇಂದ್ರ ರಾಯ್ ಅವರಿಗೆ ನೀಡಲಾಗಿದ್ದ 'ಬಂಗಾ ವಿಭೂಷಣ' ಪ್ರಶಸ್ತಿಯನ್ನು ಬಿಜೆಪಿಯ ಸುವೇಂದು ಅಧಿಕಾರಿ ಸರ್ಕಾರ ರದ್ದುಗೊಳಿಸಿದೆ.