ರಾಜ್ಯ2014ರ ಬಾಣಸವಾಡಿ ಕೊಲೆ ರಹಸ್ಯ ತಮಿಳು ನಾಡಿನ ಕೃಷ್ಣಗಿರಿಯ ಆಭರಣ ಅಂಗಡಿಯಿಂದ ಬಯಲು; ಮೂವರಿಗೆ ಶಿಕ್ಷೆ!
ಬಾಣಸವಾಡಿ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲದಿದ್ದರೂ, ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಮೂವರಿಗೆ ಶಿಕ್ಷೆಯಾಗಿದ್ದು ಈ ಪ್ರಕರಣ ಜೊತೆ ಸಂಬಂಧವಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.