ದೇಶಮಮತಾಗೆ ಬಿಗ್ ಶಾಕ್: ಟಿಎಂಸಿ ತೊರೆದ ಮತ್ತೊಬ್ಬ ಶಾಸಕಿ, 48 ಗಂಟೆಗಳಲ್ಲಿ ನಾಲ್ವರು ದೀದಿಗೆ ಗುಡ್ ಬೈ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವಂತೆಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು, ಒಬ್ಬರಾದ ನಂತರ ಮತ್ತೊಬ್ಬರಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಶಾಸಕರು ಪಕ್ಷ ತೊರೆಯುತ್ತಿದ್ದಾರೆ.