Banashankari fair

ಬನಶಂಕರಿ ಜಾತ್ರೆಯಲ್ಲಿ ಸಿದ್ದರಾಮಯ್ಯಗೆ ಮೋದಿ., ಮೋದಿ...' ಘೋಷಣೆಯ ಸ್ವಾಗತ: ವಿಡಿಯೋ ವೈರಲ್
ಬನಶಂಕರಿ ಜಾತ್ರೆ ವೇಳೆ ರಥೋತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನ ಮೋದಿ.., ಮೋದಿ ಘೋಷಣೆಯ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ವರೈಲ್ ಆಗತೊಡಗಿದೆ.

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಸಿದ್ದು ಹವಾ, ಸದ್ದು ಮಾಡುತ್ತಿದೆ “ಹೌದ್ದ ಹುಲಿಯಾ” ನಾಟಕ
ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ಬಾದಾಮಿ ಬನಶಂಕರಿ ದೇವಿಯ ತಿಂಗಳ ಜಾತ್ರೆಗೆ ದಿನಗಣನೆ ಆರಂಭಗೊಂಡಿವೆ. ಖಡಕ್ ರೊಟ್ಟಿ, ಭಜಿ, ಚಟ್ನಿ ಊಟದ ಭರಾಟೆ ಈಗಲೇ ಶುರುವಾಗಿದೆ.

