Banas Dairy Sankul

ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಗೋವು ಕೆಲವರಿಗೆ ‘ಪಾಪ’, ನಮಗೆ ‘ತಾಯಿ’.. ಹಸುಗಳು, ಎಮ್ಮೆಗಳ ಮೇಲೆ ಹಾಸ್ಯ ಮಾಡುವವರು ಅವುಗಳಿಂದ ಬರುತ್ತಿರುವ ಕೋಟಿಗಟ್ಟಲೇ ಜೀವನೋಪಾಯವನ್ನು ಮರೆತು ಬಿಡುತ್ತಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಣಾಸಿಯಲ್ಲಿ ಮತ್ತೆ ಪ್ರಧಾನಿ ಮೋದಿ: 2,095 ಕೋಟಿ ರೂ ವೆಚ್ಚದ 27 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ತಮ್ಮ ಲೋಕಸಭಾ ಸ್ವಕ್ಷೇತ್ರ ವಾರಣಾಸಿಗೆ ಮತ್ತೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಬಾರಿ ಸುಮಾರು 2,095 ಕೋಟಿ ರೂ ವೆಚ್ಚದ 27 ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.

