ರಾಜಕೀಯನಾನು ಸತ್ತು ಹೋಗಿದ್ದರೆ ಚೆನ್ನಾಗಿರ್ತಿತ್ತು: ಈಶ್ವರಪ್ಪ
`ನಾನು ಸತ್ತು ಹೋಗಿದ್ದರೆ ಚೆನ್ನಾರ್ಗಿತಿತ್ತು... ಈ ಟಿವಿ-ಪೇಪರ್ನಲ್ಲಿ ಬರುತ್ತಿರುವ ಅತ್ಯಾಚಾರ ಸುದ್ದಿಗಳನ್ನು ನೋಡಲು ಆಗುತ್ತಿಲ್ಲ; ಸತ್ತು ಹೋಗಿರುವ ಸರ್ಕಾರದ ಬಗ್ಗೆ ಮಾತನಾಡಲು ಆಗುತ್ತಿಲ್ಲ.. ಪೂಜಾರಿ ಹೇಳಿದ್ದು ನಿಜ, ನಾನು ಸತ್ತು ಹೋಗಬೇಕಾಗಿತ್ತು..!'..