ಕ್ರಿಕೆಟ್ವಿಲ್ಲೋಗೆ ಬಿದಿರು ಸ್ಪರ್ಧೆ: ಕ್ರಿಕೆಟ್ ಬ್ಯಾಟ್ ತಯಾರಿಕೆಯಲ್ಲಿ ವಿನೂತನ ತಂತ್ರಜ್ಞಾನ; ಬೆಲೆ ಕಡಿಮೆ, ಸಾಮರ್ಥ್ಯ ಹೆಚ್ಚು!
ಸಾಂಪ್ರದಾಯಿಕ ಶೈಲಿಯ ವಿಲ್ಲೋ ಮರದ ಬ್ಯಾಟ್ ಗಳಿಗೆ ಪ್ರತಿಯಾಗಿ ಇದೀಗ ಬಿದಿರಿನ ಬ್ಯಾಟ್ ಗಳು ಬಂದಿದ್ದು, ಬಿದಿರು ಬಳಕೆ ಮಾಡಿ ತಯಾರಿಸಲಾದ ಬ್ಯಾಟ್ನಲ್ಲಿ ಚೆಂಡನ್ನು ಹೆಚ್ಚು ಬಲಿಷ್ಠವಾಗಿ ದಂಡಿಸಬಹುದು ಎಂದು ಬ್ರಿಟನ್ನ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.