Baltimore US

ಅಮೆರಿಕ: ಬಾಲ್ಟಿಮೋರ್ನ ಅತಿ ಉದ್ದದ ಸೇತುವೆಗೆ ಹಡಗು ಡಿಕ್ಕಿ, ಕುಸಿದು ಬಿದ್ದ ಬೃಹತ್ ಬ್ರಿಡ್ಜ್
ಅಮೆರಿಕದ ಬಾಲ್ಟಿಮೋರ್ನ ಅತಿ ಉದ್ದದ ಸೇತುವೆಗೆ ಕಂಟೈನರ್ ಹಡಗೊಂದು ಮಂಗಳವಾರ ಬೆಳಗ್ಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಬ್ರಿಡ್ಜ್ ಕುಸಿದು ಬಿದ್ದಿದೆ.

ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಸಾವು ಪ್ರಕರಣ: ಕುಟುಂಬಸ್ಥರಿಂದ ಸಿಎಂ ಭೇಟಿ, ಮೃತದೇಹ ತರಲು ಮನವಿ
ದಾವಣಗೆರೆ ಜಿಲ್ಲೆಯ ಅನಿವಾಸಿ ಭಾರತೀಯ ಕುಟುಂಬದ ಮೂವರು ಅಮೆರಿಕದ ಮೇರಿಲ್ಯಾಂಡ್ ನ ಬಾಲ್ಟಿಮೋರ್ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

