ಅಮೆರಿಕದ ಬಾಲ್ಟಿಮೋರ್ನ ಅತಿ ಉದ್ದದ ಸೇತುವೆಗೆ ಕಂಟೈನರ್ ಹಡಗೊಂದು ಬೆಳಗ್ಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಬ್ರಿಡ್ಜ್ ಕುಸಿದು ಬಿದ್ದಿದೆ.