ಕ್ರೀಡೆಒಲಿಂಪಿಕ್ಸ್ 2024 ಮೊದಲ ಆಘಾತ: 10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತಕ್ಕೆ ಹಿನ್ನಡೆ, ರೋವಿಂಗ್ ನಲ್ಲಿ 4ನೇ ಸ್ಥಾನಕ್ಕೆ ಬಾಲರಾಜ್
ಒಲಿಂಪಿಕ್ ಕ್ರೀಡಾಕೂಟದ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಅರ್ಹತಾ ಹಂತದಲ್ಲಿ ಭಾರತದ ಶೂಟರ್ಗಳಿಗೆ ಹಿನ್ನಡೆಯಾಗಿದೆ. ಈ ಕ್ರೀಡಾಕೂಟದಲ್ಲಿ ಎರಡು ಭಾರತೀಯ ಜೋಡಿಗಳು ಭಾಗವಹಿಸಿದ್ದರು.