Balochistan Liberation Front

9 ISI ಏಜೆಂಟ್, 50ಕ್ಕೂ ಹೆಚ್ಚು Pak ಸೈನಿಕರ ಹತ್ಯೆ: 'Operation Baam' ಮೂಲಕ ಪಾಕ್ನಲ್ಲಿ ರಕ್ತದೋಕುಳಿ ಹರಿಸಿದ ಬಲೂಚ್!
ಪಾಕಿಸ್ತಾನ ಸೇನೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ನ ಕನಿಷ್ಠ 50 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ.

Pakistan: ಮತ್ತೆ Balochistan ಬಂಡುಕೋರರ ದಾಳಿ; 9 ಪ್ರಯಾಣಿಕರ ಸಾವು; ಹೊಣೆ ಹೊತ್ತ BLF!
ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್ಗಳಿಂದ ಪಂಜಾಬ್ನ ಒಂಬತ್ತು ಪ್ರಯಾಣಿಕರನ್ನು ಇಳಿಸಿದ ನಂತರ ಬಲೂಚ್ ಬಂಡುಕೋರರು ಗುಂಡು ಹಾರಿಸಿ ಕೊಂದಿದ್ದಾರೆ..

