Baloch freedom fighters

ಆಗ ಭಾರತ, ಈಗ ಬಲೂಚಿಸ್ತಾನ?: Baloch Freedom Fighters ಎದುರು Pakistan ಸೈನಿಕರು ಶರಣು!
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ಈ ಕುರಿತು ಸ್ವತಃ ಬಲೂಚಿಸ್ತಾನ ಹೋರಾಟಗಾರ ಮೀರ್ ಯಾರ್ ಬಲೂಚ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

ಪಾಕ್ ಸೇನಾ ಶಿಬಿರದ ಮೇಲೆ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರಿಂದ ದಾಳಿ: 16 ಯೋಧರ ಸಾವು
ಬಲೂಚಿಸ್ತಾನ್ ಲಿಬರೇಶನ್ ಟೈಗರ್ಸ್ ಹೋರಾಟಗಾರರು ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ 16 ಮಂದಿ ಯೋಧರು ಸಾವನ್ನಪ್ಪಿರುವ ಘಟನೆ ನಡೆದಿದೆ.

