ವಿದೇಶಪಾಕ್ ನಡೆಸುತ್ತಿರುವ ದೌರ್ಜನ್ಯಕ್ಕೆ ಬೆಂಬಲ: ಚೀನಾ ವಿರುದ್ಧ ಬಲೂಚ್ ಹೋರಾಟಗಾರರ ಪ್ರತಿಭಟನೆ
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳಿಗೆ ಚೀನಾ ಸಹ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಬಲೂಚಿಸ್ತಾನ ಹೋರಾಟಗಾರರು, ಲಂಡನ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.